Friday, April 24, 2015

ಕಮಲೇ ಕಮಲೊತ್ಪತ್ತಿಃ

"ಕವಿರತ್ನ ಕಾಳಿದಾಸ" ಚಲನಚಿತ್ರದಲ್ಲಿ ಮೂಡಿಬಂದ ಇದೊಂದು ಅತ್ಯಂತ ಪ್ರಖ್ಯಾತ ಸಂಭಾಷಣೆ. ಆ ಚಲನಚಿತ್ರದಲ್ಲಿ ಇದರ ಅರ್ಥ ಹೀಗೆ ಹೇಳಿದ್ದಾರೆ - "ಕಮಲದಂಥ ಮುಖದಲ್ಲಿ ಕಮಲದಂಥ ನಯನಗಳು".

ಸಾಮಾನ್ಯವಾಗಿ ನಾವು ಲಕ್ಷ್ಯ ಕೊಡದೇ ಹೋಗುವ ಒಂದು ಸಾಧಾರಣ ವಿಚಾರ ಆದರೂ ಅಸಾಧಾರಣ ಅರ್ಥವಿರುವ ಈ ದೃಷ್ಟಿಕೋಣ - ಕಮಲದಂಥ ಮಾತೆಯ ಮಡಿಲಲ್ಲಿ ಕಮಲದಂಥ ಹೆಣ್ಣು ಮಗಳು.

No comments:

Post a Comment